ನೀವು ಕೆಲಸದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ವಿಘ್ನಗಳು, ದಾರಿದ್ರ್ಯತನ ಕಂಡು ಬರುತ್ತದೆಯೇ?
ನಿಮ್ಮ ಜಾತಕದಲ್ಲಿ “ಸುಖ” ಸ್ಥಾನಾಧಿಪತಿ ಆಗಿರುವನು. “ರಾಹು “ವಿನ ಜೊತೆಯಲ್ಲಿ ಇದ್ದರೆ ಅಥವಾ “ಕುಜ ರಾಹು” ಸೇರಿದ್ದರೆ ಅಥವಾ “ಶುಕ್ರ ರಾಹು” ಸಂಯೋಗ ಇದ್ದರೆ ಗಂಡ-ಹೆಂಡತಿ ಮಧ್ಯೆ ಮನಸ್ತಾಪ ಹೆಚ್ಚು.ಯಾವುದೇ ಕೆಲಸ ಪ್ರಯತ್ನದಲ್ಲಿ ತಮಗೆ ದರಿದ್ರತನ ಕಂಡುಬರುತ್ತದೆ.ನೀವು ಎಷ್ಟೇ ಪ್ರಯತ್ನ ಮಾಡಿದರೂ ಜೀವನದಲ್ಲಿ ಯಶಸ್ಸು ಕಾಣಲಾರರು .”ಶುಕ್ರ ರಾಹು” ಸಂಯೋಗ ಇದ್ದರೆ ನಿಮ್ಮ ದಾಂಪತ್ಯದಲ್ಲಿ ಬಿರುಕು ಸೃಷ್ಟಿ ಯಾಗಿ ವಿಚ್ಛೇದನ ಮೆಟ್ಟಿಲು ಅಂದರೆ ಕೋರ್ಟ್ ಮೆಟ್ಟಲು ಹತ್ತುವ ಸಂಭವ ಇರುತ್ತದೆ. ವಿಮಾನದಲ್ಲೇ ಕುಸಿದು ಬಿದ್ದ ಪೈಲಟ್: ತಪ್ಪಿದ … Continue reading ನೀವು ಕೆಲಸದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ವಿಘ್ನಗಳು, ದಾರಿದ್ರ್ಯತನ ಕಂಡು ಬರುತ್ತದೆಯೇ?
Copy and paste this URL into your WordPress site to embed
Copy and paste this code into your site to embed