ಹಾಲಿನ ದರ ಏರಿಕೆ ಸಧ್ಯಕ್ಕಿಲ್ಲ: ಇಂದಿನ ಹೈವೋಲ್ಟೇಜ್ ಸಭೆಯಲ್ಲಿ ಏನಾಯ್ತು?

ಬೆಂಗಳೂರು :-ನಿರಂತರ ಬೆಲೆ ಏರಿಕೆಗೆ ಸುಸ್ತಾಗಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆ ಆಗುತ್ತೆ ಎಂಬ ಟೆನ್ಷನ್ ಶುರುವಾಗಿತ್ತು. ಆದರೆ ಇದೀಗ ನಿರಾಳರಾಗಿದ್ದಾರೆ. LSG Vs DC IPL 2025: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ, ಲಕ್ನೋ ಬ್ಯಾಟಿಂಗ್! ನಂದಿನಿ ಹಾಲಿನ ದರ ಏರಿಕೆ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ಮಾಡಿದ್ದಾರೆ. ಪ್ರತಿ ಲೀಟರ್ ಹಾಲಿಗೆ 5 ರೂ. ದರ ಹೆಚ್ಚಿಸುವಂತೆ ಒಕ್ಕೂಟದ ಒತ್ತಾಯಕ್ಕೆ ಮಣಿಯದ ಸಿಎಂ, ಹಾಲು ಒಕ್ಕೂಟಗಳು ಇರುವುದು ರೈತರಿಗೆ … Continue reading ಹಾಲಿನ ದರ ಏರಿಕೆ ಸಧ್ಯಕ್ಕಿಲ್ಲ: ಇಂದಿನ ಹೈವೋಲ್ಟೇಜ್ ಸಭೆಯಲ್ಲಿ ಏನಾಯ್ತು?