Close Menu
Ain Live News
    Facebook X (Twitter) Instagram YouTube
    Friday, June 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ವಿರಾಟ್‌ ಕೊಹ್ಲಿಗೆ ವಿಶೇಷವಾಗಿ ಗೌರವ ಸಲ್ಲಿಸಲಿರುವ RCB ಅಭಿಮಾನಿಗಳು..ಆ ದಿನ ಕಾದಿದೆ ಕ್ರಿಕೆಟ್‌ ಪ್ರೇಮಿಗಳಿಗೆ ಅಚ್ಚರಿ!

    By Author AINMay 14, 2025
    Share
    Facebook Twitter LinkedIn Pinterest Email
    Demo

    ಕ್ರಿಕೆಟ್‌ ಜಗತ್ತು ಕಂಡ ಅದ್ಭುತ ಆಟಗಾರರಲ್ಲಿ ಒಬ್ಬರು ವಿರಾಟ್‌ ಕೊಹ್ಲಿ..ಕೊಹ್ಲಿಯನ್ನು ಅಭಿಮಾನಿಗಳು ಕಿಂಗ್‌ ಅಂತಾ ಕರೆಯೋದಿಕ್ಕೆ ಕಾರಣ ಕೊಡುವ ಅಗತ್ಯವಿಲ್ಲ ಬಿಡಿ. ಪುಟ್ಬಲ್‌ ದಂತಕಥೆ ಅಂತಾ ನಾವು ಕ್ರಿಸ್ಟಿಯಾನೊ ರೊನಾಲ್ಡೊ ಕರೆಯುತ್ತೇವೆ. ಹಾಗೆಯೇ ಕ್ರಿಕೆಟ್ನ ಕ್ರಿಸ್ಟಿಯಾನೋ ರೊನಾಲ್ಡೊ ಅಂದ್ರೆ ಅದು ಕೊಹ್ಲಿ. ಹಾಗಂತ ಕೆಕೆಆರ್ ಕೋಚ್ ಡ್ವೇನ್ ಬ್ರಾವೋ ವಿರಾಟ್‌ ವ್ಯಕ್ತಿತ್ವವನ್ನು ವರ್ಣಿಸಿದ್ದರು. ಇತ್ತೀಚೆಗಷ್ಟೇ ವಿರಾಟ್‌, ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಬಾಯ್‌ ಹೇಳಿದ್ದು, ಕ್ರಿಕೆಟ್‌ ಜಗತ್ತು ಇದನ್ನು ಅಚ್ಚರಿಯಿಂದ ಸ್ವೀಕರಿಸಿದೆ.

    ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಕಿಂಗ್‌ ಕೊಹ್ಲಿ ಕೂಡ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಕ್ರಿಕೆಟ್‌ ಜಗತ್ತಿನ ವಿಶೇಷ ವ್ಯಕ್ತಿ ಕೊಹ್ಲಿಗೆ ಆರ್‌ಸಿಬಿ ಅಭಿಮಾನಿಗಳು ವಿಶೇಷವಾಗಿ ವಿದಾಯ ಹೇಳೋದಿಕ್ಕೆ ಮಾಸ್ಟರ್‌ ಬ್ಲಾಸ್ಟರ್‌ ಐಡಿಯಾ ಮಾಡಿಕೊಂಡಿದ್ದಾರೆ.

    ಸತತ 18 ಸೀಸನ್‌ಗಳಿಂದ ರಾಯಲ್‌ ಬೆಂಗಳೂರು ಚಾಲೆಂಜೆರ್ಸ್‌ ತಂಡಕ್ಕಾಗಿ ಆಟವಾಡುತ್ತಿರುವ ಕೊಹ್ಲಿ ಇಲ್ಲಿನ ಮನೆ ಮಗನಾಗಿದ್ದಾರೆ. ಇಂತಹ ಕೊಹ್ಲಿಗೆ ಆರ್‌ಸಿಬಿ ಫ್ಯಾನ್ಸ್‌ ನೆನಪಿನಲ್ಲಿ ಉಳಿಯುವಂತಹ ಗೌರವ ಕೊಡಲು ಸಜ್ಜಾಗಿದ್ದಾರೆ. ಮೇ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವರ್ಸಸ್‌ ಆರ್‌ಸಿಬಿ ಪಂದ್ಯವಿದೆ. ಈ ದಿನ ಆರ್‌ಸಿಬಿಯ ಜೆರ್ಸಿ ಬಿಟ್ಟು ಆರ್‌ಸಿಬಿ ಅಭಿಮಾನಿಗಳು 18 ನಂಬರ್‌ ಇರುವ ಬಿಳಿ ಜೆರ್ಸಿಯಲ್ಲಿ ಬರಲಿದ್ದಾರೆ. ಈ ಮೂಲಕ ವಿರಾಟ್‌ಗೆ ವಿಶೇಷ ಗೌರವ ಸೂಚಿಸಲಿದ್ದಾರೆ.

    RCB fans request everyone to wear Test White jersey to give a great tribute to Virat Kohli. 👏❤️

    – Amazing initiative by the fans! pic.twitter.com/phcg0ZfGMQ

    — Mufaddal Vohra (@mufaddal_vohra) May 13, 2025

    ವಿರಾಟ್‌ ಈ ಅಭಿಮಾನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಜೋರಾಗಿವೆ. ಎಲ್ಲಾ ಆರ್‌ಸಿಬಿ ಅಭಿಮಾನಿಗಳು ರೆಡ್‌ ಜೆರ್ಸಿ ಬದಲು ಬಿಳಿ ಬಣ್ಣದ ಜೆರ್ಸಿ ನಂಬರ್‌ 18 ತೊಟ್ಟು ಇಡೀ ಚಿನ್ನಸ್ವಾಮಿ ಸ್ಟೇಡಿಯಂನ್ನು ಬಿಳಿಮಯ ಮಾಡುತ್ತಾರಾ ಅನ್ನೋದು ಸದ್ಯಕ್ಕಿರುವ ಕುತೂಹಲ.

    Dear @RCBTweets , This is How chinnaswamy should look on 17 May.
    Please make it happen 🙏.#ViratKohli𓃵 pic.twitter.com/zn5wNetDwb

    — Kaisar (@Kaisarisbest) May 13, 2025

     

    Demo
    Share. Facebook Twitter LinkedIn Email WhatsApp

    Related Posts

    Rain News: ಕರ್ನಾಟಕದಲ್ಲಿ ನಾಳೆಯಿಂದ ಭಾರೀ ಮಳೆ: ಈ 9 ಜಿಲ್ಲೆಗಳಿಗೆ ರೆಡ್ ಅಲರ್ಟ್​!

    June 12, 2025

    ಅಹಮದಾಬಾದ್ ವಿಮಾನ ದುರಂತ: ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್‌!

    June 12, 2025

    ವಿಮಾನ ದುರಂತ: ಕೊಹ್ಲಿ, ರೋಹಿತ್ ಸೇರಿ ಹಲವು ಕ್ರಿಕೆಟಿಗರಿಂದ ಸಂತಾಪ!

    June 12, 2025

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025

    ಕಾಲ್ತುಳಿತ ಕೇಸ್ : ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ ನಿಖಿಲ್ ಸೋಸಲೆ​​ ಸೇರಿ ನಾಲ್ವರಿಗೆ ಜಾಮೀನು!

    June 12, 2025

    ನಿರುದ್ಯೋಗ ನಿವಾರಣೆಗೆ ಕೃಷಿ ಕ್ಷೇತ್ರ ಆಸರೆ: ಸಚಿವ ಎನ್.ಚಲುವರಾಯಸ್ವಾಮಿ.

    June 12, 2025

    ಗ್ರಾಮೀಣ-ನಗರದ ಮಕ್ಕಳಿಗೆ ವಿಜ್ಞಾನದ ಪರಿಚಯ: ರಾಜ್ಯದಲ್ಲಿ ಎರಡು ನಕ್ಷತ್ರಮಂದಿರ ನಿರ್ಮಾಣ: ಹುಲಿಕಲ್‌ ನಟರಾಜ್‌

    June 12, 2025

    ಪೈಲಟ್ ‘ಮೇಡೇ ಮೇಡ್’ ಎನ್ನುತ್ತಿದ್ದಂತೆ ಪತನಗೊಂಡ ವಿಮಾನ..! ಮುಂದೆ ಆಗಿದ್ದೇ ಘೋರ ದುರಂತ

    June 12, 2025

    BREAKING.. ಅಹ್ಮದಾಬಾದ್ ವಿಮಾನ ದುರಂತ: ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಾವು!

    June 12, 2025

    ಯಮ ವಿಮಾನ: ಅಹಮದಾಬಾದ್‌ನಲ್ಲಿ ವಿಮಾನ ಪತನಕ್ಕೆ ಹಾರಿಹೋಯ್ತು 242 ಪ್ರಯಾಣಿಕರ ಪ್ರಾಣಪಕ್ಷಿ!

    June 12, 2025

    ಇದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಳಿಗೆ: ವಿಮಾನ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

    June 12, 2025

    Ahmedabad Plane Crash: ಏರ್ ಇಂಡಿಯಾ ವಿಮಾನ ದುರಂತ: ಮೃತರ ಸಂಖ್ಯೆ 133ಕ್ಕೆ ಏರಿಕೆ..!

    June 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.