ಸಲ್ಲು, ಶಾರುಖ್, ಅಲ್ಲು ಅಲ್ಲ..ಈ ಹೀರೋಗಳಿಗಿಂತ ಅಧಿಕ ಸಂಭಾವನೆ ಪಡೆಯೋದು ಯಾರು ಗೊತ್ತಾ?

ಅಲ್ಲು ಅರ್ಜುನ್, ಸಲ್ಮಾನ್ ಖಾನ್ ಹಾಗೂ´ ಶಾರುಖ್ ಖಾನ್..ಈ ಮೂವರು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಸ್. ಈ ಬಿಗೆಸ್ಟ್ ಸ್ಟಾರ್ಸ್ ತಮ್ಮ ಚಿತ್ರಗಳಿಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದ್ರೆ ಅವರೆಲ್ಲರೂ ಮೀರಿಸಿ ಅಧಿಕ ಮೊತ್ತವನ್ನು ಜೇಬಿಗಿಳಿಸಿಕೊಳ್ಳೋದು ಆ ಸ್ಟಾರ್ ಡೈರೆಕ್ಟರ್.ಭಾರತೀಯ ಚಿತ್ರರಂಗದಲ್ಲಿ ಸೋಲೇ ಕಾಣದ ನಿರ್ದೇಶಕ ಎನಿಸಿಕೊಂಡಿರುವ ರಾಜಮೌಳಿ ಸಂಭಾವನೆ ವಿಷಯವಾಗಿ ಈಗ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ಸ್ ಗಳನ್ನೇ ಸಂಭಾವನೆ ವಿಚಾರದಲ್ಲಿ ಜಕ್ಕಣ್ಣ ಬೀಟ್ ಮಾಡಿದ್ದಾರೆ. ಒಂದು ಸಿನಿಮಾಗೆ ಮೌಳಿ ಬರೋಬ್ಬರಿ 200 ಕೋಟಿ … Continue reading ಸಲ್ಲು, ಶಾರುಖ್, ಅಲ್ಲು ಅಲ್ಲ..ಈ ಹೀರೋಗಳಿಗಿಂತ ಅಧಿಕ ಸಂಭಾವನೆ ಪಡೆಯೋದು ಯಾರು ಗೊತ್ತಾ?