ಶನಿವಾರ ಈ ಐದು ಕೆಲಸಗಳನ್ನು ಮಾಡಿದ್ರೆ ಶನಿದೋಷ ದೂರವಾಗತ್ತೆ.. ತಪ್ಪದೇ ಮಾಡಿ!
ಶನಿವಾರ ನ್ಯಾಯದ ದೇವರು ಶನಿ ದೇವರಿಗೆ ಅರ್ಪಿತವಾಗಿದೆ. ಶನಿ ದೇವರು ಪ್ರತಿಯೊಬ್ಬ ವ್ಯಕ್ತಿಯ ಕರ್ಮಗಳ ಅನುಸಾರ ಶುಭ ಮತ್ತು ಅಶುಭ ಫಲಿತಾಂಶವನ್ನ ನೀಡುತ್ತಾನೆ. ಶನಿದೇವರು ಅಸಾಧಾರಣ ಶಕ್ತಿಗಳನ್ನು ಹೊಂದಿರುವ ದೇವರು. ಶನಿದೇವ ಸೂರ್ಯನ ಮಗ, ಆದರೆ ಅವರಿಗೆ ಸೂರ್ಯ ದೇವರ ಜೊತೆ ಹೊಂದಾಣಿಕೆ ಸರಿಯಿಲ್ಲ. ಶನಿದೇವನ ಅಶುಭ ಸ್ಥಿತಿಯಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದರೆ ಶನಿವಾರ ಕೆಲವು ಕೆಲಸಗಳನ್ನ ಭಕ್ತಿಯಿಂದ ಮಾಡುವ ಮೂಲಕ ಶನಿದೇವರ ಆಶೀರ್ವಾದ ಪಡೆಯಬಹುದು. ಎಷ್ಟು ದಿನಕ್ಕೊಮ್ಮೆ ಬಾತ್ … Continue reading ಶನಿವಾರ ಈ ಐದು ಕೆಲಸಗಳನ್ನು ಮಾಡಿದ್ರೆ ಶನಿದೋಷ ದೂರವಾಗತ್ತೆ.. ತಪ್ಪದೇ ಮಾಡಿ!
Copy and paste this URL into your WordPress site to embed
Copy and paste this code into your site to embed