ಒಂದು ಮನೆ ಎರಡು ಭಾಗ ವಾಸ್ತು ವಿಶೇಷತೆ ಏನು?

ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. M. 9353488403 ಒಂದು ಜಾಗದಲ್ಲಿ ಒಂದು ಕಟ್ಟಡವನ್ನು ವಾಸ್ತು ರೀತಿಯಿಂದ ಮಾಡಿಕೊಳ್ಳುವುದು ತುಂಬಾ ಸರಳ, ಈಗಾಗಲೇ ಒಂದು ಮನೆ ಇದ್ದು ಆ ಮನೆಯಲ್ಲಿ ಎರಡು ಕುಟುಂಬಗಳಿಗಾಗಿ ಸಹೋದರರು ಆಸ್ತಿ ವಿಚಾರ ಹಂಚಿಕೆಯಲ್ಲಿ ಇಬ್ಬಾಗ ಆದಾಗ ಒಂದು ಮನೆಯಲ್ಲಿ ಅಡ್ಡವಾಗಿ ಗೋಡೆ ಹಾಕಿಕೊಂಡು ಎರಡು ಕುಟುಂಬಕ್ಕಾಗಿ ಮಾಡಿಕೊಂಡಾಗ ಅಲ್ಲಿ ವಾಸ್ತು ಬಲ ಇಲ್ಲವೆಂದೇ ತಿಳಿಯಿರಿ. ಹೌದು ಬಂಧುಗಳೇ ಸಮಯವಾಗಿ ಒಂದು ಮನೆ ಅಂದಾಗ … Continue reading ಒಂದು ಮನೆ ಎರಡು ಭಾಗ ವಾಸ್ತು ವಿಶೇಷತೆ ಏನು?