ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬೆಲೆ ಭಾರೀ ಕುಸಿತ!

ವಿಜಯಪುರ:- ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ಬೆಳೆಗಾರರನ್ನು ಕಂಗಾಲು ಮಾಡಿದೆ. ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಈರುಳ್ಳಿ ಬೆಳೆದ ರೈತರ ಗೋಳು ಕೋಳೋರು ಯಾರು ಎಂಬಂತಾಗಿದೆ. ಎಸ್ಪಿ ಪೃಥ್ವಿಕ್ ಶಂಕರ್ ಗೆ ಒಲಿದ ಡಿಜಿ&ಐಜಿಪಿ ಡಿಸ್ಕ್ ಪ್ರಶಸ್ತಿ! ಪ್ರತಿ ಈರುಳ್ಳಿ ಕ್ವಿಂಟಾಲ್ ರೂಪಾಯಿ ನಾಲ್ಕು ನೂರು ಇದೆ. ಬಿತ್ತನೆ ಬೀಜ, ಗೊಬ್ಬರ,ಕೂಲಿ ಆಳಿನ ಸಂಬಳ ಹೆಚ್ಚಾಗಿದೆ. ಈರುಳ್ಳಿ ಬೆಲೆ ಕುಸಿತ ಆಗಿರೋದ್ರಿಂದ ಸಾಲದ ಹೊರೆ ಹೆಚ್ಚಾಗಿದೆ ಎಂದು ರೈತ ನವಾಬ್ ಬಳಗಾನೂರ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಕೇಂದ್ರ ರಾಜ್ಯ … Continue reading ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ: ಬೆಲೆ ಭಾರೀ ಕುಸಿತ!