ಈರುಳ್ಳಿಗೆ ಸಿಗದ ಬೆಂಬಲ ಬೆಲೆ: ಕುರಿ ಮೇಯಿಸಿ ಬೆಳೆ ನಾಶಪಡಿಸಿದ ರೈತ!

ವಿಜಯನಗರ:- ಈರುಳ್ಳಿಗೆ ಬೆಂಬಲ ಬೆಲೆ ಸಿಗದ ಹಿನ್ನಲೆ ರೈತ ಕಣ್ಣೀರು ಹಾಕುತ್ತಿದ್ದು, ಅನ್ನದಾತನ ಸ್ಥಿತಿ ನೋಡಿದ್ರೆ ಮರುಕ ಹುಟ್ಟುವಂತೆ ಮಾಡಿದೆ. ಚಲಿಸುತ್ತಿರುವಾಗಲೇ ಪಲ್ಟಿ: ಏಕಾಏಕಿ ಬೆಂಕಿ ಹೊತ್ತಿಕೊಂಡು ಧಗಧಗನೇ ಉರಿದ ಲಾರಿ! ಅದರಂತೆ ಇಲ್ಲೋರ್ವ ರೈತ, ಈರುಳ್ಳಿ ಬೆಲೆ ಸಿಗದ ಹಿನ್ನೆಲೆ, ಬೆಳೆ ಬೆಳೆದಿದ್ದ ಹೊಲವನ್ನ ಕುರಿಗಳನ್ನು ಬಿಟ್ಟು ಮೇಯಿಸಿದ್ದಾನೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಜರುಗಿದೆ. ಅನ್ನದಾತ ಶರಣಪ್ಪ ಎಂಬಾತನೇ ಬೆಳೆದ ಬೆಳೆಯನ್ನು ತಾನೇ ನಾಶ ಮಾಡಿದ್ದಾರೆ. ರೈತ ಶರಣಪ್ಪ, ಮೂರು … Continue reading ಈರುಳ್ಳಿಗೆ ಸಿಗದ ಬೆಂಬಲ ಬೆಲೆ: ಕುರಿ ಮೇಯಿಸಿ ಬೆಳೆ ನಾಶಪಡಿಸಿದ ರೈತ!