Operation Sindoor: ಪಾಕ್ ಮೇಲೆ ಭಾರತದ ದಾಳಿ..ಉಗ್ರ ಹಫೀಜ್ ಅಡಗುತಾಣ ಡಮಾರ್!
ಇತ್ತೀಚೆಗೆ ಪಹಲ್ಗಾಮ್ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಂದು ಭಾರತೀಯ ಸೇನೆ ಪಾಕಿಸ್ತಾನಕ್ಕೆ ದೊಡ್ಡ ಶಾಕ್ ಕೊಟ್ಟಿದೆ. ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ʻOperation Sindoorʼ ಹೆಸರಿನಲ್ಲಿ ಏರ್‌ಸ್ಟ್ರೈಕ್ ನಡೆಸಿದೆ. ತಡರಾತ್ರಿ ಕೇವಲ 23 ನಿಮಿಷಗಳ ಕಾಲ ನಡೆಸಿದ ದಾಳಿಯಲ್ಲಿ ಪಾಕ್‌ನ 80ಕ್ಕೂ ಹೆಚ್ಚು ಉಗ್ರರು ಮಟ್ಯಾಶ್ ಆಗಿದ್ದಾರೆ ‘ಭಾರತ್ ಮಾತಾಕೀ ಜೈ’: ಆಪರೇಷನ್ ಸಿಂಧೂರ್ ಬೆನ್ನಲ್ಲೇ ರಾಜನಾಥ್ ಸಿಂಗ್ ಟ್ವೀಟ್! ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ … Continue reading Operation Sindoor: ಪಾಕ್ ಮೇಲೆ ಭಾರತದ ದಾಳಿ..ಉಗ್ರ ಹಫೀಜ್ ಅಡಗುತಾಣ ಡಮಾರ್!
Copy and paste this URL into your WordPress site to embed
Copy and paste this code into your site to embed