Operation Sindoor: ಮುಂಬೈ-ಪಂಜಾಬ್ ಪಂದ್ಯ ನಡೆಯೋದು ಡೌಟ್!? ಕಾರಣ?

ಇಂಡಿಯನ್ ಪ್ರೀಮಿಯರ್ 2025 ರ ಲೀಗ್ ಅಂತಿಮ ಘಟ್ಟ ತಲುಪಿದ್ದು, ಕೆಲವೇ ದಿನಗಳಲ್ಲಿ ಮುಕ್ತಾಯ ಆಗಲಿದೆ. ಮೇ 11 ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ನೆನೆಸಿದ ಬಾದಾಮಿ ತಿಂದ್ರೆ ಎಷ್ಟು ಬೆನಿಫಿಟ್ ಗೊತ್ತಾ!? ನಿಮ್ಮ ದೇಹ ಸ್ಟ್ರಾಂಗ್ ಆಗ್ತೀರಾ! ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯವು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮೇ 11 ರಂದು ನಡೆಯಬೇಕಿತ್ತು. ಆದರೆ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅನ್ನು … Continue reading Operation Sindoor: ಮುಂಬೈ-ಪಂಜಾಬ್ ಪಂದ್ಯ ನಡೆಯೋದು ಡೌಟ್!? ಕಾರಣ?