ಭಾರತದ ಮಿಸೈಲ್‌ ದಾಳಿಗೆ ಪಾಕ್‌ ಪ್ರಧಾನಿ ಶೇಕ್.. ಶೆಹಬಾಜ್‌ ಶರೀಫ್ ಮನೆ ಬಳಿಯೇ ದಾಳಿ!

ಇಸ್ಲಾಮಾಬಾದ್:- ಭಾರತದ ಮಿಸೈಲ್‌ ದಾಳಿಗೆ ಪಾಕ್‌ ಪ್ರಧಾನಿ ಶೇಕ್ ಆಗಿದ್ದು, ಶೆಹಬಾಜ್‌ ಶರೀಫ್ ಮನೆ ಬಳಿಯೇ ದಾಳಿ ನಡೆದಿದೆ. ಪಾಕ್‌ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೆಹಬಾಜ್‌ ಶರೀಫ್‌ ಅವರ ಮನೆಯಿದೆ. ಮನೆಗೆ 20 ಕಿಮೀ ದೂರದಲ್ಲೇ ಸ್ಫೋಟದ ಸದ್ದಾಗಿದೆ. IPL ಪಂದ್ಯ ನಿಷೇಧ ಆಗುತ್ತಾ!? ಸಚಿವ ಸಂತೋಷ್‌ ಲಾಡ್‌ ಆಗ್ರಹ ಏನು? ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆರಂಭವಾಗಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ʼಆಪರೇಷನ್‌ ಸಿಂದೂರ್‌ʼ ಕಾರ್ಯಾಚರಣೆ ಕೈಗೊಂಡಿದೆ. ಈಗಾಗಲೇ ಪಾಕಿಸ್ತಾನದ … Continue reading ಭಾರತದ ಮಿಸೈಲ್‌ ದಾಳಿಗೆ ಪಾಕ್‌ ಪ್ರಧಾನಿ ಶೇಕ್.. ಶೆಹಬಾಜ್‌ ಶರೀಫ್ ಮನೆ ಬಳಿಯೇ ದಾಳಿ!