ನಮ್ಮದು ಬಸವತತ್ವ ಸರ್ಕಾರ ; ಎಲ್ಲರ ರಕ್ಷಣೆಗೂ ಬದ್ಧ ; ಸಚಿವ ಎಂ.ಬಿ.ಪಾಟೀಲ್
ವಿಜಯಪುರ : ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರು, ಕ್ರಮ ಕೈಗೊಳ್ಳಲಾಗುತ್ತೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಾಕಾಗಿದೆ ಅನ್ನೋದು ಗೊತ್ತಿಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸುತ್ತೆ. ತ ಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೆ ಎಂದರು. ಇನ್ನೂ ಪ್ರಕರಣವನ್ನು ಎನ್‌ಐಎ ವಹಿಸಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಸುಮ್ಮ ಸುಮ್ಮನೆ ಎಲ್ಲಾನೂ ಎನ್ ಐಎ ಅಂದ್ರೇನು. ಟೆರಿಸ್ಟ್ ಪ್ರಕರಣ ಇದ್ದರೆ ಎನ್ ಐಎ. ರಾಜ್ಯ ಸರ್ಕಾರ ಮಾಡುತ್ತೆ. … Continue reading ನಮ್ಮದು ಬಸವತತ್ವ ಸರ್ಕಾರ ; ಎಲ್ಲರ ರಕ್ಷಣೆಗೂ ಬದ್ಧ ; ಸಚಿವ ಎಂ.ಬಿ.ಪಾಟೀಲ್
Copy and paste this URL into your WordPress site to embed
Copy and paste this code into your site to embed