ಓವರ್ ಟೇಕ್ ತಂದ ಆಪತ್ತು: ಸ್ಕಿಡ್ ಆಗಿ ಬೈಕ್ ನಿಂದ ಬಿದ್ದ ಸವಾರ Spot Death!
ಹುಬ್ಬಳ್ಳಿ:- ಬಸ್ ಒವರ್ ಟೇಕ್ ಮಾಡಲು ಹೋಗಿದ್ದ ಬೈಕ್ ಸವಾರ ಸ್ಕೀಡ್ ಆಗಿ ಬಸ್ ಹಿಂಬದಿ ಗಾಲಿಗೆ ಸಿಲುಕಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಹಳ್ಳದ ಬಳಿ ಇಂದು ಮುಂಜಾನೆ ನಡೆದಿದೆ. ಬೆಂಗಳೂರು ಹೊರವಲಯದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ: ದೇವಾಲಯ ಪ್ರವೇಶಕ್ಕೆ ದಲಿತರಿಗೆ ನಿರ್ಬಂಧ! ಹೌದು ಅಳಗವಾಡಿ ಗ್ರಾಮದ ಯುವಕ ಎನ್ನಲಾಗಿರುವ ಈತ ಬ್ಯಾಹಟ್ಟಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್ ನ್ನು ಓವರ್ ಟೇಕ್ ಮಾಡಲು ಹೋಗಿದ್ದ ಆಗ ಬೈಕ್ ನಿಯಂತ್ರಣ ತಪ್ಪಿ … Continue reading ಓವರ್ ಟೇಕ್ ತಂದ ಆಪತ್ತು: ಸ್ಕಿಡ್ ಆಗಿ ಬೈಕ್ ನಿಂದ ಬಿದ್ದ ಸವಾರ Spot Death!
Copy and paste this URL into your WordPress site to embed
Copy and paste this code into your site to embed