ಪಹಲ್ಗಾಮ್ ದಾಳಿ ಪ್ರಕರಣ: ಉಗ್ರರ ಮೇಲೆ ಕೆಂಡ ಕಾರಿದ ಶ್ರೀಮುರಳಿ!
ಅಮಾಯಕರ ಜೀವ ತೆಗೆದ ಉಗ್ರರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು ಎಂದು ನಟ ಶ್ರೀಮುರಳಿ ಹೇಳಿದ್ದಾರೆ. ಎಂಥಾ ಕಾಲ ಬಂತು ಗುರು: ಪ್ರಶ್ನಿಸಿದ ಪತಿಯನ್ನೇ ಕೊಲೆಗೆ ಯತ್ನಿಸಿದ ಪತ್ನಿ! ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯಲ್ಲಿ ಜೀವ ಕಳೆದುಕೊಂಡವರ ಬಗ್ಗೆ ನೋವಾಗ್ತಿದೆ. ಇದನ್ನೆಲ್ಲಾ ಯಾರು ಮಾಡಿದ್ದಾರೋ ಅವರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು. ಅಲ್ಲಿ ಸಮಾಧಾನವಿಲ್ಲ. ಈ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ. ಒಬ್ಬ ನಾಗರೀಕನಾಗಿ ಹೇಳಬೇಕು ಅಂದರೆ ಉಗ್ರರ ದಾಳಿ … Continue reading ಪಹಲ್ಗಾಮ್ ದಾಳಿ ಪ್ರಕರಣ: ಉಗ್ರರ ಮೇಲೆ ಕೆಂಡ ಕಾರಿದ ಶ್ರೀಮುರಳಿ!
Copy and paste this URL into your WordPress site to embed
Copy and paste this code into your site to embed