ಪಹಲ್ಗಾಮ್ ದಾಳಿ: ಕೇಂದ್ರದ ಇಂಟಲಿಜೆನ್ಸಿ ಸಂಪೂರ್ಣ ವಿಫಲ- ಶಾಸಕ ಶರತ್ ಬಚ್ಚೇಗೌಡ!

ದೇವನಹಳ್ಳಿ:- ಪಹಲ್ಗಾಮ್ ನಲ್ಲಿ ಹಿಂದುಗಳ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. Namma Metro: ನಾಳೆ ಮೂರು ಗಂಟೆಗೂ ಮುಂಚೆಯೇ ಪ್ರಾರಂಭವಾಗುತ್ತೆ ರೈಲು ಸಂಚಾರ: ಮೆಟ್ರೋ ಪ್ರಯಾಣಿಕರು ನೋಡಲೇಬೇಕಾದ ಸುದ್ದಿ! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪ್ರಚೋದನೆ ಮಾತುಗಳನ್ನ ಕೇಳಿ ಕೇಳಿ ಸಾಕಾಗಿದೆ. ಬ್ರಿಟೀಷರು ಸ್ವತಂತ್ರ ನೀಡುವ ವೇಳೆ ಎರಡು ಕಂಟ್ರಿ ಫಾರ್ಮುಲ ಬಳಸಿ ದೇಶನ ಒಡೆದಿದ್ದಾರೆ. ಈಗ ಮತ್ತೊಮ್ಮೆ ಅವರ ಸಂತತಿ ಏನಿದರೆ ಅವರ ಕೇಂದ್ರದಲ್ಲಿ ಈಗ … Continue reading ಪಹಲ್ಗಾಮ್ ದಾಳಿ: ಕೇಂದ್ರದ ಇಂಟಲಿಜೆನ್ಸಿ ಸಂಪೂರ್ಣ ವಿಫಲ- ಶಾಸಕ ಶರತ್ ಬಚ್ಚೇಗೌಡ!