ಅಮೃತಸರದ ಗೋಲ್ಡನ್‌ ಟೆಂಪಲ್ ಮೇಲೆ ಪಾಪಿ ಪಾಕ್ ಕಣ್ಣು..ಪಾಕಿಸ್ತಾನ ಸೇನೆ ಕೃತ್ಯ ವಿಫಲಗೊಳಿಸಿದ ಭಾರತೀಯ ಸೇನೆ!

ಪಾಪಿ ಪಾಕಿಸ್ತಾನ ಮತ್ತೆ ಇಡೀ ಜಗತ್ತಿನ ಎದುರು ಬೆತ್ತಲಾಗಿದೆ. ಆಪರೇಷನ್‌ ಸಿಂಧೂರ ಬೆನ್ನಲ್ಲೇ ಭಾರತ ಮೇಲೆ ಮತ್ತೆ ದಾಳಿ ಮಾಡುವ ವಿಫಲ ಪ್ರಯತ್ನ ಮಾಡಿ ಕೈಸುಟ್ಟುಕೊಂಡಿದೆ. ನಿನ್ನೆ ಮಧ್ಯರಾತ್ರಿ ದೇಶದ 15 ನಗರದ ಮೇಲೆ  ಟಾರ್ಗೆಟ್‌ ಮಾಡಿ ಸೋತು ಹೋಗಿದೆ. ಈ 15 ನಗರದ ಪೈಕಿ ಪಂಜಾಬ್​ನ ಅಮೃತಸರ ಬಳಿ ಕ್ಷಿಪಣಿ ಅಟ್ಯಾಕ್​ಗೆ ಪ್ರಯತ್ನಿಸಿತ್ತು. ಆದರೆ ಏರ್​ ಡಿಫೆನ್ಸ್ ಸಿಸ್ಟಮ್​ಗೆ ಗೊತ್ತಾಗಿದೆ. ಕೂಡಲೇ ಅಲರ್ಟ್​ ಆದ ಸೇನೆ ಏರ್ ಡಿಫೆನ್ಸ್ ಸಿಸ್ಟಮ್​ ಮೂಲಕ ಹೊಡೆದು ಹಾಕಲಾಗಿದೆ. ಆಪರೇಷನ್‌ … Continue reading ಅಮೃತಸರದ ಗೋಲ್ಡನ್‌ ಟೆಂಪಲ್ ಮೇಲೆ ಪಾಪಿ ಪಾಕ್ ಕಣ್ಣು..ಪಾಕಿಸ್ತಾನ ಸೇನೆ ಕೃತ್ಯ ವಿಫಲಗೊಳಿಸಿದ ಭಾರತೀಯ ಸೇನೆ!