ಪಾಕಿಸ್ತಾನ ದಾಳಿ: ಪೂಂಚ್‌ನಲ್ಲಿ ಭಾರತೀಯ ಯೋಧ ಹುತಾತ್ಮ!

ನವದೆಹಲಿ:- ಜಮ್ಮು- ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಪಡೆಗಳು ನಡೆಸಿದ ಭಾರೀ ಗಡಿಯಾಚೆಗಿನ ಶೆಲ್ ದಾಳಿಯಲ್ಲಿ ಭಾರತೀಯ ಸೇನಾ ಸೈನಿಕನೊಬ್ಬ ಹುತಾತ್ಮನಾಗಿದ್ದಾನೆ. RCBಯ ಸ್ಪೋಟಕ ಬ್ಯಾಟರ್ ಟೂರ್ನಿಯಿಂದಲೇ ಔಟ್: ಪ್ಲೇ ಆಫ್ ಹೊತ್ತಲ್ಲೇ ಬೆಂಗಳೂರಿಗೆ ಆಘಾತ! ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಪ್ರಕಾರ, 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಪಾಕಿಸ್ತಾನ ಸೇನೆಯ ಶೆಲ್ ದಾಳಿಯ ಸಮಯದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಪಾಕ್ ಸೇನೆ ನಡೆಸಿದ … Continue reading ಪಾಕಿಸ್ತಾನ ದಾಳಿ: ಪೂಂಚ್‌ನಲ್ಲಿ ಭಾರತೀಯ ಯೋಧ ಹುತಾತ್ಮ!