ಪಾಕಿಸ್ತಾನ ಎಂಬುದು ನಮ್ಮ‌ ದೇಶಕ್ಕೆ ಲೆಕ್ಕನೇ ಅಲ್ಲ: ಭೈರತಿ‌ ಸುರೇಶ!

ವಿಜಯಪುರ:- ಪಾಕಿಸ್ತಾನ ಎಂಬುದು ನಮ್ಮ‌ ದೇಶಕ್ಕೆ ಲೆಕ್ಕನೇ ಅಲ್ಲ ಎಂದು ಕಾಂಗ್ರೆಸ್ ಮುಖಂಡ ಭೈರತಿ‌ ಸುರೇಶ್ ಹೇಳಿದ್ದಾರೆ. ಈ ರಾಶಿಯವರಿಗೆ ಮದುವೆ ಸಂಬಂಧ ಮನೆ ಬಾಗಿಲಿಗೆ ಬರುವ ಸಾಧ್ಯತೆ ಕಾಣುತ್ತಿದೆ: ಶುಕ್ರವಾರದ ರಾಶಿ ಭವಿಷ್ಯ16 ಮೇ 2025 ಪಾಕ್ ಕದನ ವಿರಾಮ‌ ಉಲ್ಲಂಘಟನೆ ವಿಚಾರವಾಗಿ ಮಾತನಾಡಿದ ಅವರು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವವರ ಬಿಡುವರ ಪ್ರಶ್ನೆಯೇ ಇಲ್ಲ. ಪಾಕಿಸ್ತಾನ ಎಂಬುದು ನಮ್ಮ‌ ದೇಶಕ್ಕೆ ಲೆಕ್ಕನೇ ಅಲ್ಲ. ಪಾಕ್ ನಲ್ಲಿ ತಿನ್ನಕ್ಕೆ ಊಟ ಇಲ್ಲ ಓಡಾಡಲು ರಸ್ತೆ … Continue reading ಪಾಕಿಸ್ತಾನ ಎಂಬುದು ನಮ್ಮ‌ ದೇಶಕ್ಕೆ ಲೆಕ್ಕನೇ ಅಲ್ಲ: ಭೈರತಿ‌ ಸುರೇಶ!