ಪೋಷಕರ ನಿರ್ಲಕ್ಷ್ಯ: ಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು!
ಕಾರವಾರ:- ಮನೆ ಎದುರು ಆಟ ಆಡುತ್ತಿದ್ದ ಎರಡು ವರ್ಷದ ಹೆಣ್ಣು ಮಗು ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಜಾಲಿ ಪಟ್ಟಣದ ವ್ಯಾಪ್ತಿಯಲ್ಲಿ ಜರುಗಿದೆ. ಏರ್ ಇಂಡಿಯಾ ವಿಮಾನ ದುರಂತ: ಡಿಎನ್‌ಎ ಮ್ಯಾಚ್, ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ! ಮಗು ಕಾಲುವೆಗೆ ಬಿಳುತ್ತಿದ್ದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆ ಎದುರಿಗೆ ಕಾಲುವೆ ಇದ್ದರೂ ಕಾಲುವೆ ಬಳಿ ಮಗುವನ್ನ ಆಟವಾಡಲು ಬಿಟ್ಟಿದ್ದು, ಪೋಷಕರ ನಿರ್ಲಕ್ಷ್ಯ ಎದ್ದು ಕಂಡಿದೆ. ತೌಸೀಫ್ ಮತ್ತು ಅರ್ಜು ದಂಪತಿಯ ಎರಡು … Continue reading ಪೋಷಕರ ನಿರ್ಲಕ್ಷ್ಯ: ಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು!
Copy and paste this URL into your WordPress site to embed
Copy and paste this code into your site to embed