ಸುಬ್ಬ-ಸುಬ್ಬಿ ಫೋನ್‌ ನಂಬರ್‌ ಕಹಾನಿ…ದರ್ಶನ್‌ ಕೈ ಹಿಡಿದು ಫೋನ್‌ ನಂಬರ್‌ಗೆ ಒತ್ತಾಯಿಸಿದ ಗೌಡ್ತಿ..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ ಗೆ ಸಂಬಂಧಪಟ್ಟಂತೆ ಇಂದು ಕೊಲೆ ಆರೋಪಿಗಳಾದ ದರ್ಶನ್‌ ಹಾಗೂ ಪವಿತ್ರಾ ಗೌಡ ಮುಖಾಮುಖಿಯಾಗಿದ್ದಾರೆ. ಕಳೆದ ಬಾರಿ ಬೆನ್ನು ನೋವಿನ ನೆಪ ಹೇಳಿ ಕೋರ್ಟ್‌ ಗೆ ಗೈರಾಗಿದ್ದ ದಾಸ ಈ ಬಾರಿ ಕೋರ್ಟ್‌ ಹಾಜರಾಗಿದ್ದರು. ಇಂದು 57ನೇ ಸಿಸಿಹೆಚ್‌ ನ್ಯಾಯಾಲಯಕ್ಕೆ ಇಂದು ಪವಿತ್ರಾ ಗೌಡ, ನಟ ದರ್ಶನ್‌ ಸೇರಿದಂತೆ ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು. ವಿಚಾರಣೆ ಶುರುವಾಗುತ್ತಿದ್ದಂತೆ ದರ್ಶನ್-ಪವಿತ್ರಾ ದೂರ ದೂರ ನಿಂತಿದ್ದರು. ಈ ವೇಳೆ ಜಡ್ಜ್‌ ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ … Continue reading ಸುಬ್ಬ-ಸುಬ್ಬಿ ಫೋನ್‌ ನಂಬರ್‌ ಕಹಾನಿ…ದರ್ಶನ್‌ ಕೈ ಹಿಡಿದು ಫೋನ್‌ ನಂಬರ್‌ಗೆ ಒತ್ತಾಯಿಸಿದ ಗೌಡ್ತಿ..!