IPL 2025: ಬೆಂಗಳೂರಿನಲ್ಲಿ ಮಳೆಕಾಟ: ಇಂದು ಆರ್ ಸಿಬಿ ಪಂದ್ಯ ನಡೆಯೋದು ಅನುಮಾನ!?

ಬೆಂಗಳೂರು:- ಐಪಿಎಲ್ ಸೀಸನ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೂ ಸರಿಯಾದ ದಾರಿಯಲ್ಲಿ ಸಾಗಿದೆ. ಈವರೆಗೆ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ 8 ಅಂಕ ಗಳಿಸಿ 3ನೇ ಸ್ಥಾನದಲ್ಲಿದೆ. ಈಗ ಇರುವ ಲಯದಲ್ಲಿ ಇನ್ನುಳಿದ 8 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನಾದರೂ ಗೆಲ್ಲಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರವಾಗಿದೆ. ಹಾಗಾದಲ್ಲಿ ಮೊದಲೆರಡು ಸ್ಥಾನಿಯಾಗಿ ಪ್ಲೇ ಆಫ್ ಹಂತಕ್ಕೇರುವುದು ಖಚಿತ. ನಿಮಗಿದು ಗೊತ್ತಾ!? ಟಾಯ್ಲೆಟ್ ಫ್ಲಶ್‌ನಲ್ಲಿ ಏಕೆ ಎರಡು ಬಟನ್ ಇರುತ್ತೆ? ಬಳಕೆ … Continue reading IPL 2025: ಬೆಂಗಳೂರಿನಲ್ಲಿ ಮಳೆಕಾಟ: ಇಂದು ಆರ್ ಸಿಬಿ ಪಂದ್ಯ ನಡೆಯೋದು ಅನುಮಾನ!?