ʼಆಪರೇಷನ್ ಸಿಂಧೂರʼಗೆ ಪತರಗುಟ್ಟಿದ ಪಾಕಿಸ್ತಾನ..ಅಷ್ಟಕ್ಕೂ ಈ ಹೆಸರಿಟ್ಟಿದ್ದು ಯಾರು ಗೊತ್ತಾ?
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ಭಾರತ ಇಂದು ಸೇಡು ತೀರಿಸಿಕೊಂಡಿದೆ. ಮಧ್ಯರಾತ್ರಿ ನಡೆದ ಆಪರೇಷನ್ ಸಿಂಧೂರ ಮಿಲಿಟಿರಿ ಕಾರ್ಯಾಚರಣೆಗೆ ಪಾಪಿ ಪಾಕಿಸ್ಥಾನ ಪತರುಗುಟ್ಟಿದೆ. ಪಾಕ್ ಆಕ್ರಮಿತ 9 ಭಯೋತ್ಪಾದನ ತಾಣಗಳನ್ನು ಕೇವಲ 25 ನಿಮಿಷದಲ್ಲಿ ಉಡೀಸ್ ಮಾಡಲಾಗಿದೆ. ಆಪರೇಷನ್ ಸಿಂಧೂರ ಎಂಬ ಹೆಸರಿನಡೆ ನಡೆದ ಈ ಕಾರ್ಯಾಚರಣೆಗೆ ಭಾರತಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತೀಯ ಹೆಣ್ಣು ಮಕ್ಕಳ ಕುಂಕುಮ ಅಳಿಸಿದ ಪಾಪಿ ಉಗ್ರರ ದ್ವಂಸಕ್ಕೆ ಇಟ್ಟ ಹೆಸರೇ ಆಪರೇಷನ್ ಸಿಂಧೂರ. ಸಿಂಧೂರ ಅಳಿಸಿದ ಉಗ್ರರು ಮತ್ತು ಪಾಕ್ … Continue reading ʼಆಪರೇಷನ್ ಸಿಂಧೂರʼಗೆ ಪತರಗುಟ್ಟಿದ ಪಾಕಿಸ್ತಾನ..ಅಷ್ಟಕ್ಕೂ ಈ ಹೆಸರಿಟ್ಟಿದ್ದು ಯಾರು ಗೊತ್ತಾ?
Copy and paste this URL into your WordPress site to embed
Copy and paste this code into your site to embed