ಕಾಮುಕ ಉದ್ಯಮಿ: ಅಪ್ರಾಪ್ತ ಬಾಲಕಿಯರೆ ಇವನ ಟಾರ್ಗೆಟ್, ಪೋಕ್ಸೊ ಕೇಸಲ್ಲಿ ಜೈಲು ಸೇರಿದ ಪಾಪಿ

ಅಪ್ರಾಪ್ತ ಬಾಲಕಿಯರನ್ನೆ ಟಾರ್ಗೆಟ್ ಮಾಡಿ ಅತ್ಯಾಚಾರ ಮಾಡುತ್ತಿದ್ದ ಕಾಮುಕ ಉದ್ಯಮಿ ಬಳ್ಳಾರಿ ಮೂಲದ ಕಿರಣ್ ಜೈನ್  ಎಂಬ ಪಾಪಿಯನ್ನ ಬೆಂಗಳೂರು ಸಿಸಿಬಿ ಪೊಲೀಸರು ಫೋಕ್ಸೋ ಕೇಸಲ್ಲಿ ಪರಪ್ಪನ  ಅಗ್ರಹಾರಕ್ಕೆ ಕಳಸಿದ್ದಾರೆ. ಇತ್ತಿಚಿಗೆ ಸಿಸಿಬಿ ಪೊಲೀಸ್ರು  ನಗರದಾದ್ಯಂತ ವೇಶ್ಯವಾಟಿಕೆ ನಡೆಸಿತ್ತದ್ದ  ಸ್ಥಳಗಳ ಮೇಲೆ ವಿಶೇಷ  ‌ಕಾರ್ಯಾಚರಣೆ ನಡೆಸಿದ್ರು. ಈ ಕಾರ್ಯಾಚರಣೆಯಲ್ಲ ಎಂಟು ಜನ  ಪಿಂಪ್ ಗಳನ್ನ ಬಂಧಿಸಿದ್ರು. ಆಗ ತನಿಖೆಯಲ್ಲಿ ಸಿಸಿಬಿ ಪೊಲೀಸರಿಗೆ ಒಂದು ಶಾಕಿಂಗ್ ವಿಚಾರ ಗೊತ್ತಾಗಿತ್ತು. ಬಳ್ಳಾರಿ ಮೂಲದ  ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕಿರಣ್ ಜೈನ್  ಪಿಂಪಗಳ … Continue reading ಕಾಮುಕ ಉದ್ಯಮಿ: ಅಪ್ರಾಪ್ತ ಬಾಲಕಿಯರೆ ಇವನ ಟಾರ್ಗೆಟ್, ಪೋಕ್ಸೊ ಕೇಸಲ್ಲಿ ಜೈಲು ಸೇರಿದ ಪಾಪಿ