ಪೊಲೀಸ್ ಪೇದೆ ಮನೆಯಲ್ಲಿಯೇ ಕಳ್ಳತನ: ಚಿನ್ನಾಭರಣ ದೋಚಿ ಪರಾರಿ

ಚಾಮರಾಜನಗರ : ಜಿಲ್ಲೆಯ ಹನೂರು ಪಟ್ಟಣದ 11ನೇ ವಾರ್ಡ್ ನ ವಿನಾಯಕ ನಗರದಲ್ಲಿ ಪೊಲೀಸ್ ಪೇದೆಯೋರ್ವನ  ಮನೆಯ ಬಾಗಿಲು ಬೀಗ ಒಡೆದ ಕಳ್ಳರು ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.   ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಜೀಪ್ ಚಾಲಕ ಪರಮೇಶ್  ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಪರಮೇಶ್ ತಮ್ಮ‌‌ ಮಕ್ಕಳಿಗೆ ಬೇಸಿಗೆ ರಜೆ ಇದೆ ಎಂದು  ತಮ್ಮ‌ ಸ್ವಗ್ರಾಮಕ್ಕೆ  ಕುಟುಂಬ ಸಮೇತ ತೆರಳಿ ಮಕ್ಕಳ ಪರೀಕ್ಷೆ ಫಲಿತಾಂಶದ ಮಾಹಿತಿ … Continue reading ಪೊಲೀಸ್ ಪೇದೆ ಮನೆಯಲ್ಲಿಯೇ ಕಳ್ಳತನ: ಚಿನ್ನಾಭರಣ ದೋಚಿ ಪರಾರಿ