ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಪ್ರಭಾಸ್…ಲವ್‌ ಯೂ ʼಡಾರ್ಲಿಂಗ್‌ʼ ಎಂದ ಫ್ಯಾನ್ಸ್!‌

ತೆಲುಗಿನ ಮೋಸ್ಟ್‌ ಹ್ಯಾಂಡ್ಸಮ್‌ ಹಾಗೂ ಸ್ಟೈಲೀಶ್‌ ಸ್ಟಾರ್‌ ಪ್ರಭಾಸ್‌ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ಡಾರ್ಲಿಂಗ್.‌ ಮಾಸ್‌ ಸಿನಿಮಾಗೂ ಸೈ, ಕ್ಲಾಸ್‌ ಚಿತ್ರಕ್ಕೂ ಜೈ ಎನ್ನುವ ಬಾಹುಬಲಿ ಸ್ಟಾರ್‌ ಪ್ಯಾನ್‌ ಇಂಡಿಯಾ ಹೀರೋ.‌ ಪ್ರಭಾಸ್ ರೀಲ್‌ ನಲ್ಲಿ ಮಾತ್ರವಲ್ಲ ರಿಯಲ್‌ ಲೈಫ್‌ ನಲ್ಲಿಯೂ ಹೀರೋ. ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುವ ಮಿರ್ಚಿ ಬಾಯ್, ವ್ಯಕ್ತಿತ್ವದಲ್ಲೂ ಜನರಿಗೆ ಇಷ್ಟವಾಗುತ್ತಾರೆ.. ಜನರ ಕಷ್ಟಕ್ಕೆ ಸ್ಪಂದಿಸಿ, ಮಾದರಿಯಾದ ಹಲವು ಉದಾಹರಣೆಗಳಿವೆ.. ಇದೀಗ ಪ್ರಭಾಸ್‌ ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಜನ ಸಾಮಾನ್ಯರಿಗೆ ಉಪಯೋಗವಾಗಲೆಂದು … Continue reading ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಪ್ರಭಾಸ್…ಲವ್‌ ಯೂ ʼಡಾರ್ಲಿಂಗ್‌ʼ ಎಂದ ಫ್ಯಾನ್ಸ್!‌