ಕೋವಿಡ್ ಅಬ್ಬರಕ್ಕೆ ಬ್ರೇಕ್ ಹಾಕಲು ಸಿದ್ಧತೆ: ಕೆಎಂಸಿ ಆರ್ ಐ ಗೆ 10 ಸಾವಿರ ಕಿಟ್ ಹಂಚಿಕೆ..!

ಹುಬ್ಬಳ್ಳಿ: ಕೋವಿಡ್ ಅಬ್ಬರ ಜನತೆಯನ್ನು ತಬ್ಬಿಬ್ಬಾಗುವಂತೆ ಮಾಡಿತು. ಮಹಾಮಾರಿಯಿಂದ ಮನೆಗಳ ಬಾಗಿಲು ಹಾಕಿದ್ದು, ಮಾತ್ರವಲ್ಲದೇ ಅದೆಷ್ಟೋ ಜನರ ಬದುಕಿನ ಬಾಗಿಲು ಕೂಡ ಹಾಕುವಂತೆ ಮಾಡಿತ್ತು. ಈಗ ಮತ್ತೇ ರಾಜ್ಯದಲ್ಲಿ ಕೊರೋನಾ ರಣಕೇಕೆ‌ ಆರಂಭವಾಗಿದೆ. ಹಾಗಿದ್ದರೇ ಜಿಲ್ಲೆಯ ಸ್ಥಿತಿ ಏನಿದೆ ಅಂತ ನೋಡಿಕೊಂಡು ಬರೋಣ ಬನ್ನಿ.. ಭಯೋತ್ಪಾದನೆಯನ್ನ ಕೈಬಿಡದಿದ್ರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ: ಮೋದಿ ವಾರ್ನಿಂಗ್‌! ರಾಜ್ಯದಲ್ಲಿ ಮತ್ತೇ ಕೊರೋನಾ‌ ರಣಕೇಕೆ ಜೋರಾಗಿದೆ. ಕೊರೋನಾ ಹಿನ್ನೆಲೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೈ ಅಲರ್ಟ್ ಕೂಡ ಘೋಷಣೆ … Continue reading ಕೋವಿಡ್ ಅಬ್ಬರಕ್ಕೆ ಬ್ರೇಕ್ ಹಾಕಲು ಸಿದ್ಧತೆ: ಕೆಎಂಸಿ ಆರ್ ಐ ಗೆ 10 ಸಾವಿರ ಕಿಟ್ ಹಂಚಿಕೆ..!