ಭಾರತದ ʼಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಖಂಡಿಸಿದ ಪಾಕ್‌ ಕಲಾವಿದರು!

ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತಿಯಾಗಿ ಭಾರತದ ನಡೆಸಿರುವ ಆಪರೇಷನ್‌ ಸಿಂಧೂರ ಮಿಲಿಟಿಯರಿ ಕಾರ್ಯಾಚರಣೆಯನ್ನು ಇಡಿ ದೇಶವೇ ಕೊಂಡಾಡುತ್ತಿದೆ. ರಾಜಕೀಯ ನಾಯಕರು ಪಕ್ಷ ಭೇದ ಮರೆತು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾತಾರೆಯರು ನಮಗೆ ನ್ಯಾಯ ಸಿಕ್ಕಿದೆ ಎಂದು ಮುಕ್ತ ಕಂಠದಿಂದ ಕೊಂಡಾಡುತ್ತಿದ್ದಾರೆ. ಆದ್ರೆ ಭಾರತದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ಪಾಕ್‌ ಕಲಾವಿದರು ಖಂಡಿಸಿದ್ದಾರೆ. ಆಪರೇಷನ್‌ ಸಿಂಧೂರ ಏರ್‌ ಸ್ಟೈಕ್‌ ಬಗ್ಗೆ ಮಹಿರಾ ಖಾನ್, ಫವಾದ್ ಖಾನ್, ಹನಿಯಾ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ದಾಳಿಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿ ಭಾರತದ ನಡೆಯನ್ನು … Continue reading ಭಾರತದ ʼಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಖಂಡಿಸಿದ ಪಾಕ್‌ ಕಲಾವಿದರು!