ಶಾಸಕ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಪ್ರತಿಭಟನೆಗೆ ಸಜ್ಜು ; ಬೆಂಬಲಿಗರ ಸಭೆ

ವಿಜಯಪುರ : ವಿಜಯಪುರ ನಗರ ಶಾಸಕ ಯತ್ನಾಳ್‌ ಉಚ್ಚಾಟನೆ ಬೆನ್ನಲ್ಲೆ ಒಂದು ಕಡೆ ವಿಜಯಪುರದಲ್ಲಿ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ಪರ್ವ ನಡೆಯುತ್ತಿದ್ದರೆ, ಮತ್ತೊಂದು ಕಡೆ ಯತ್ನಾಳ್‌ ಬೆಂಬಲಿಗರು ಪ್ರತಿಭಟನೆಗೆ ಮುಂದಾಗದಿದ್ದಾರೆ.   ವಿಜಯಪುರದಲ್ಲಿ ಪಂಚಮಸಾಲಿ ಮುಖಂಡರು, ಯತ್ನಾಳ್ ಬೆಂಬಲಿಗರು ಸಭೆ ನಡೆಸಿದ್ದು, ಪ್ರತಿಭಟನೆಗೆ ನಿರ್ದಾರಿಸಿದ್ದಾರೆ.  ನಗರದ ಫ.ಗು ಹಳಕಟ್ಟಿ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಬೆಂಬಲಿಗರು, ಅಭಿಮಾನಿಗಳು ಹಾಗೂ ಪಾಲಿಕೆ ಅನರ್ಹ ಸದಸ್ಯರು, ಯತ್ನಾಳ್ ಬಣದ ಬಿಜೆಪಿ ಕಾರ್ಯರ್ತರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಯತ್ನಾಳ್‌ ಉಚ್ಚಾಟನೆ ನಡೆಸಿರುವ ಪಕ್ಷದ … Continue reading ಶಾಸಕ ಯತ್ನಾಳ್ ಉಚ್ಚಾಟನೆ ಬೆನ್ನಲ್ಲೆ ಪ್ರತಿಭಟನೆಗೆ ಸಜ್ಜು ; ಬೆಂಬಲಿಗರ ಸಭೆ