SSLCಯಲ್ಲಿ ಅಪ್ಪು ಬಾಡಿಗಾರ್ಡ್‌ ಚಲಪತಿ ಮಗನ ಸಾಧನೆ.. 625 ಅಂಕಗಳಿಗೆ ಗಳಿಸಿದೆಷ್ಟು?

ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಜೊತೆ ಬಾಡಿಗಾರ್ಡ್‌ ಆಗಿ ಕೆಲಸ ಮಾಡಿದ್ದ ಛಲಪುತ್ರಿ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಚಲಪತಿ ಪುತ್ರ  ಹರ್ಷವರ್ಧನ್ ಒಟ್ಟು 625 ಅಂಕಗಳಿಗೆ 595 ಅಂಕಗಳನ್ನು ಪಡೆದುಕೊಂಡಿದ್ದು, ಇಡೀ ಕುಟುಂಬ ಸಂತಸಕೊಂಡಿದೆ. ಕನ್ನಡದಲ್ಲಿ 121 ಅಂಕ, ಇಂಗ್ಲೀಷ್‌ನಲ್ಲಿ  93, ಹಿಂದಿಯಲ್ಲಿ 100ಕ್ಕೂ 100, ಗಣಿತದಲ್ಲಿ 97, ವಿಜ್ಞಾನದಲ್ಲಿ 86 ಹಾಗೂ … Continue reading SSLCಯಲ್ಲಿ ಅಪ್ಪು ಬಾಡಿಗಾರ್ಡ್‌ ಚಲಪತಿ ಮಗನ ಸಾಧನೆ.. 625 ಅಂಕಗಳಿಗೆ ಗಳಿಸಿದೆಷ್ಟು?