ಆರ್ ಸಿಬಿಗೆ ಸಾಧಾರಣ ಗುರಿ ನೀಡಿದ ಪಂಜಾಬ್! ಸೇಡಿನ ಪಂಚ್ ಕೊಡುತ್ತಾ ಬೆಂಗಳೂರು?

ಮುಲ್ಲನ್ಪುರ್​​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಆರ್ ಸಿಬಿ ಹಾಗೂ ಪಂಜಾಬ್ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದೆ. ಪತ್ನಿಯ ಕೊಂದು ರುಂಡದ ಸಮೇತ ಸ್ಟೇಷನ್ ಗೆ ಬಂದ ಪಾಪಿ ಪತಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್​ ಕಿಂಗ್ಸ್ ಟೀಮ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸಾಧಾರಣ ಮೊತ್ತದ ಗುರಿ ನೀಡಿದೆ. ಆರ್​ಸಿಬಿ ಬೌಲರ್​ಗಳ ಅಬ್ಬರಕ್ಕೆ ಪಂಜಾಬ್​ ಬ್ಯಾಟರ್ಸ್​ ಆಡಲಾಗದೇ ಈ ಟಾರ್ಗೆಟ್ ನೀಡಿದ್ದಾರೆ. ಮುಲ್ಲನ್ಪುರ್​​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ … Continue reading ಆರ್ ಸಿಬಿಗೆ ಸಾಧಾರಣ ಗುರಿ ನೀಡಿದ ಪಂಜಾಬ್! ಸೇಡಿನ ಪಂಚ್ ಕೊಡುತ್ತಾ ಬೆಂಗಳೂರು?