ಆರ್.ಅಶೋಕ್ ಯಾವತ್ತು ಸತ್ಯ ಹೇಳಲ್ಲ ; ಸಾಮ್ರಾಟ್ ವಿರುದ್ಧ ಸಿಎಂ ಸಿದ್ದು ಗರಂ

ಬೆಳಗಾವಿ : ಜಾತಿ ಗಣತಿ ವರದಿ ಮೂಲಪ್ರತಿ ಸಿಎಂ ಸಿದ್ದರಾಮಯ್ಯ  ಮನೆಯಲ್ಲಿದೆ ಎಂಬ ಆರ್.ಅಶೋಕ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ ಅವರು ಆರ್.ಅಶೋಕ್‌ ವಿರುದ್ಧ ಗುಡುಗಿದ್ದರು. ಆರ್. ಅಶೋಕ ಯಾವತ್ತು ಸತ್ಯ ಹೇಳಿದ್ದಾನೆ. ಮೂಲಪ್ರತಿ ನಮ್ಮ ಮನೆಯಲ್ಲಿ ಇರೋಕೆ ಹೇಗೆ ಸಾಧ್ಯವಾಗುತ್ತೆ..? ಸೀಲ್ಡ್ ಕವರ್ ನಲ್ಲಿ ಇದ್ದ ವರದಿ ಕ್ಯಾಬಿನೆಟ್ ನಲ್ಲಿ ಎಲ್ಲರ ಎದುರು ಓಪನ್ ಮಾಡಿದ್ದೇವೆ. ಬರೀ ಸುಳ್ಳು ಹೇಳುವುದು. ಬಿಜೆಪಿಯವರು ಸತ್ಯ ಸುಳ್ಳು ಮಾಡ್ತಾರೆ, … Continue reading ಆರ್.ಅಶೋಕ್ ಯಾವತ್ತು ಸತ್ಯ ಹೇಳಲ್ಲ ; ಸಾಮ್ರಾಟ್ ವಿರುದ್ಧ ಸಿಎಂ ಸಿದ್ದು ಗರಂ