ಅರ್ಧಕ್ಕೆ ನಿಂತ ರಬಕವಿ ಮಹಿಷವಾಡಗಿ ಬ್ರಿಡ್ಜ್ ಸೇತುವೆ ಕಾಮಗಾರಿ

ಬಾಗಲಕೋಟೆ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕನ್ನು ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆ ಮಹಿಷವಾಡ ಸೇತುವೆ. ರಬಕವಿ-ಬನಹಟ್ಟಿ ಜಾಕವೆಲ್‌ನ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ಪ್ರಾರಂಭವಾಗಿ ಬರೋಬ್ಬರಿ 7 ವರ್ಷಗಳೇ ಗತಿಸಿದೆ. ಇದರ ಮಧ್ಯ ಮೂರಾಲ್ಕು ಬಾರಿ ಕಾಮಗಾರಿ ಸ್ಥಗಿತಗೊಂಡು ಇದೀಗ ಬೇಸಿಗೆ ಬಂದಾಗ ಮಾತ್ರ ಒಂದೆರಡು ತಿಂಗಳು ಕೆಲಸ ಪ್ರಾರಂಭವಾಗಿ ಮತ್ತೇ ನೇಪಥ್ಯಕ್ಕೆ ಸರಿಯುವ ಕಾರ್ಯ ಸಾಮಾನ್ಯವಾಗಿದೆ.   2018 ರಲ್ಲಿ … Continue reading ಅರ್ಧಕ್ಕೆ ನಿಂತ ರಬಕವಿ ಮಹಿಷವಾಡಗಿ ಬ್ರಿಡ್ಜ್ ಸೇತುವೆ ಕಾಮಗಾರಿ