ಮುಂದುವರಿದ ಮಳೆ ಅವಾಂತರ: 80 ವರ್ಷದ ಹಳೇ ಶಾಲಾ ಕಟ್ಟಡ ದಿಢೀರ್ ಕುಸಿತ.. ತಪ್ಪಿದ ಅನಾಹುತ!

ಚಿಕ್ಕಮಗಳೂರು:- ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ಭಾರೀ ಮಳೆಯಿಂದ ಶಿಥಿಲಗೊಂಡಿದ್ದ 80 ವರ್ಷದ ಹಳೆಯ ಶಾಲಾ ಕಟ್ಟಡವೊಂದು ಕುಸಿದಿರುವ ಘಟನೆ ಜರುಗಿದೆ. IPL 2025: ಫೈನಲ್ ತಲುಪಿದ ಆರ್ ಸಿಬಿಗೆ ವಿಶ್ ಮಾಡಿದ ವಿಜಯ್ ಮಲ್ಯ! ಮಳೆಯ ಅಬ್ಬರಕ್ಕೆ ನಲುಗಿ ಏಕಾಏಕಿ ಕುಸಿದು ಬಿದ್ದಿದೆ. ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದ ಕಾರಣ ಕಳೆದ ಕೆಲ ವರ್ಷಗಳಿಂದ ಹಿಂದೆಯೇ ಇದನ್ನು ಮುಚ್ಚಲಾಗಿತ್ತು. ಅಧಿಕಾರಿಗಳು ಕ್ರಮವಹಿಸಿ ಶಾಲೆಯನ್ನು ಬೇರೆಡೆ ವರ್ಗಾಯಿಸಿರುವುದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.