ಬೀದರ್ ನಲ್ಲಿ ಮಳೆ ಆರ್ಭಟ: ನೆಲಕ್ಕುರುಳಿದ ಬೃಹತ್ ಮರ!

ಬೀದರ್:- ಬೀದರ್ ನಲ್ಲಿ ಮಳೆ ಆರ್ಭಟ ಜೋರಾಗಿದ್ದು, ಬೃಹತ್ ಮರ ನೆಲಕ್ಕುರುಳಿದೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಬೃಹತ್ ಮರವೊಂದು ಧರೆಗುರುಳಿ ರಸ್ತೆ ಸಂಚಾರಕ್ಕೆ ಅಡಚಡೆಯಾಗಿರುವ ಘಟನೆ ಔರಾದ್ ತಾಲೂಕಿನ ಜೋಜನಾ ಗ್ರಾಮದ ಬಳಿ ನಡೆದಿದೆ. ಅರೆ ಮ್ಯಾಜಿಕ್ ಗ್ಯಾರಂಟಿ ಮರ್ರೆ: ಮನೆಯಲ್ಲಿ ಈ ಗಿಡಗಳನ್ನು ಮೊದಲು ಮನೆಗೆ ತನ್ನಿ! ಅಕಾಲಿಕ ಮಳೆಗೆ ಹಲವು ಮರಗಳು ರಸ್ತೆಗುರುಳಿದ ಪರಿಣಾಮ ಸಂತಪೂರ್‌ದಿಂದ ಜೋಜನಾ ಗ್ರಾಮದ ನಡುವೆ ರಸ್ತೆ ಸಂಚಾರ ಕೆಲವು ಹೊತ್ತು ಬಂದ್ … Continue reading ಬೀದರ್ ನಲ್ಲಿ ಮಳೆ ಆರ್ಭಟ: ನೆಲಕ್ಕುರುಳಿದ ಬೃಹತ್ ಮರ!