ಮಳೆ ಅವಾಂತರ: ನೆಲಕ್ಕುರುಳಿದ ಗಿಡ ಮರಗಳು.. ತಪ್ಪಿದ ದುರಂತ!

ರಾಯಚೂರು:– ಜಿಲ್ಲೆಯ ವಿವಿಧೆಡೆ ಗುಡುಗು, ಗಾಳಿ‌ಸಹಿತ ಮಳೆ ಬಿದ್ದಿದ್ದು, ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಜತ್ತಿ ಲೈನ್, ಗಾಂಧಿ‌ಮೈದಾನ, ಕಾಕಾ ನಗರದ ಬಳಿ ಗಿಡ ಮರಗಳು ನೆಲಕ್ಕೆ ಉರುಳಿವೆ. ಬಿಸಿಲು ಹೆಚ್ಚಿದ್ರೂ ಮಡಿಕೆ ನೀರು ತಂಪಾಗಿರಲು ಕಾರಣ ಏನು!? ಇದರ ವಿಶೇಷತೆ ತಿಳಿದಿದ್ದೀರಾ!? ಹಟ್ಟಿ ಪಟ್ಟಣದ ಹಲವೆಡೆ ಅಲಿಕಲ್ಲು ಬಿದ್ದಿದೆ. ಮರಗಳ ಕೊಂಬೆಗಳು ಮನೆಗಳ ಮೇಲ್ಚಾವಣಿಯ ಮೇಲೆ ಬಿದ್ದು ಅಪಾರ ಹಾನಿಯಾಗಿದೆ. ಅಲ್ಲದೇ ಗುರುಗುಂಟಾ ರಸ್ತೆಯ ಕೋಠಾ ಕ್ರಾಸ್ ಬಳಿಯಲ್ಲಿ ನಿರ್ಮಾಣ ಹಂತದ ದೊಡ್ಡ ವಾಣಿಜ್ಯ … Continue reading ಮಳೆ ಅವಾಂತರ: ನೆಲಕ್ಕುರುಳಿದ ಗಿಡ ಮರಗಳು.. ತಪ್ಪಿದ ದುರಂತ!