ರೀಲ್ಸ್‌ಗಾಗಿ ವಂದೇ ಭಾರತ್ ರೈಲಿನಲ್ಲೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆ ಅಧಿಕಾರಿಗಳು: video viral

ಹುಬ್ಬಳ್ಳಿ: ರೀಲ್ಸ್‌ಗಾಗಿ ರೈಲಿನಲ್ಲಿಯೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆಯ ರೈಲ್ವೆ ಟಿಕೆಟ್ ಪರೀಕ್ಷಕರು ಅಂದ್ರೆ (ಟಿಟಿಇ)ಗಳು ಇದು ಹುಬ್ಬಳ್ಳಿ ವಂದೇ ಭಾರತ್ ರೈಲಿನಲ್ಲಿ ನಡೆದಿದ್ದು,ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು,,,, ಕರ್ತವ್ಯದ ಮೇಲೆ ಇರುವಾಗಲೇ ನರ್ಸ್‌ಗಳು, ವೈದ್ಯಕೀಯ ವಿದ್ಯಾರ್ಥಿಗಳು, ಬಸ್ ಚಾಲಕರು ರೀಲ್ಸ್‌ಗಾಗಿ ನೃತ್ಯ ಮಾಡಿದ ಪ್ರಕರಣಗಳು ಇನ್ನು ಹಚ್ಚ ಹಸಿರು. ಈಗಿರುವಾಗಲೇ ರೈಲ್ವೆ ಇಲಾಖೆಯ ರೈಲ್ವೆ ಟಿಕೆಟ್ ಪರೀಕ್ಷಕರು ಅಂದ್ರೆ (ಟಿಟಿಇ)ಗಳು ರೈಲಿನಲ್ಲಿಯೇ ಕುಣಿದು ಕುಪ್ಪಳಿಸಿದ ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗೆ ಕೆಲಸದ … Continue reading ರೀಲ್ಸ್‌ಗಾಗಿ ವಂದೇ ಭಾರತ್ ರೈಲಿನಲ್ಲೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆ ಅಧಿಕಾರಿಗಳು: video viral