‘ಡೆವಿಲ್’ ಹೆಸರಿನಲ್ಲಿ ಮತ್ತೊಂದು ಸಿನಿಮಾ..ಹೀರೋ ಯಾರು ಗೊತ್ತಾ?

ಡೆವಿಲ್.. ದರ್ಶನ್‌ ನಟಿಸುತ್ತಿರುವ ಮೋಸ್ಟ್‌ ಅಪ್‌ ಕಮ್ಮಿಂಗ್‌ ಚಿತ್ರ. ಸದ್ಯ ಈ ಸಿನಿಮಾದ ಶೂಟಿಂಗ್‌ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ಈ ವರ್ಷವೇ ಡೆವಿಲ್‌ ಚಿತ್ರವನ್ನು ಅಖಾಡಕ್ಕಿಳಿಸಲು ನಿರ್ದೇಶಕ ಪ್ರಕಾಶ್‌ ವೀರ್‌ ಸಜ್ಜಾಗುತ್ತಿದ್ದಾರಂತೆ. ಅದಕ್ಕಾಗಿ ಚಿತ್ರೀಕರಣಕ್ಕೆ ಆವೇಗ ನೀಡಲಾಗಿದೆಯಂತೆ. ಡೆವಿಲ್‌ ಟೈಟಲ್‌ ದರ್ಶನ್‌ ಫ್ಯಾನ್ಸ್‌ ಗೂ ಸಿಕ್ಕಾಪಟ್ಟೆ ಇಷ್ಟವಾಗಿದೆ. ಸದ್ಯ ಡಿಪಡೆ ಡೆವಿಲ್‌ ಜಪ ಮಾಡ್ತಿದೆ. ಹೀಗಿರುವಾಗ್ಲೇ ಇದೇ ಟೈಟಲ್ನಲ್ಲಿ ಸೌತ್ ಇಂಡಿಯಾದ ಸ್ಟಾರ್ ನಟರೊಬ್ಬರು ಸಿನಿಮಾ ಮಾಡ್ತಿದ್ದಾರೆ ಎಂಬ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅರ್ಜುನ್‌ ರೆಡ್ಡಿ, ಅನಿಮಲ್‌ … Continue reading ‘ಡೆವಿಲ್’ ಹೆಸರಿನಲ್ಲಿ ಮತ್ತೊಂದು ಸಿನಿಮಾ..ಹೀರೋ ಯಾರು ಗೊತ್ತಾ?