ರಾಕಿಭಾಯ್ ʼಟಾಕ್ಸಿಕ್ʼ ರೆಕಾರ್ಡ್ ಉಡೀಸ್ ಮಾಡಿದ ರಾಮ್ ಚರಣ್ ʼಪೆದ್ದಿʼ

ಗೇಮ್ ಚೇಂಜರ್ ಬಳಿಕ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಭತ್ತಳಿಕೆಯಿಂದ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಪೆದ್ದಿ ಗ್ಲಿಂಪ್ಸ್ ಯೂಟ್ಯೂಬ್ ಅಂಗಳದಲ್ಲಿ ಧೂಳ್ ಎಬ್ಬಿಸುತ್ತಿದೆ. ರಾಮನವಮಿ ಪ್ರಯುಕ್ತ ನಿನ್ನೆ ಬಿಡುಗಡೆಯಾದ ಪೆದ್ದಿ ಝಲಕ್ ಹಳೆ ರೆಕಾರ್ಡ್ ಗಳೆಲ್ಲವನ್ನೂ ಉಡೀಸ್ ಮಾಡುತ್ತಿದೆ. ರಾಮ್ ಆಕ್ಟಿಂಗ್, ಬುಚ್ಚಿ ಬಾಬು ಟೇಕಿಂಗ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಪೆದ್ದಿ ಫಸ್ಟ್ ಶಾರ್ಟ್ ಬಿಡುಗಡೆಯಾದ 24 ಗಂಟೆಯಲ್ಲಿ ಬರೋಬ್ಬರಿ 36.5 ಮಿಲಿಯನ್ಸ್ ಕಂಡು ರಾಕಿಭಾಯ್ ಟಾಕ್ಸಿಕ್ ದಾಖಲೆಯನ್ನು ಅಳಿಸಿ ಹಾಕಿದೆ. ನ್ಯಾಷನಲ್ ಸ್ಟಾರ್ … Continue reading ರಾಕಿಭಾಯ್ ʼಟಾಕ್ಸಿಕ್ʼ ರೆಕಾರ್ಡ್ ಉಡೀಸ್ ಮಾಡಿದ ರಾಮ್ ಚರಣ್ ʼಪೆದ್ದಿʼ