ರಂಜಾನ್ ಸಂಭ್ರಮ: ಚಿತ್ರದುರ್ಗದ ಈದ್ಗಾ ಮೈಧಾನದಲ್ಲಿ ಸಾಮೂಹಿಕ ಪ್ರಾರ್ಥನೆ!
ಚಿತ್ರದುರ್ಗ:- ಕೋಟೆನಾಡು ಚಿತ್ರದುರ್ಗ ನಗರದ ಈದ್ಗಾ ಮೈಧಾನದಲ್ಲಿ ರಂಜಾನ್ ಹಿನ್ನೆಲೆ ಸಾಮೋಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಾಡಿನೆಲ್ಲೆಡೆ ಇಂದು ಮುಸ್ಲಿಂ ರ ಪವಿತ್ರ ಹಬ್ಬ ರಂಜಾನ್ ಅನ್ನ ಆಚರಣೆ ಮಾಡಲಾಗುತ್ತಿದ್ದು ಚಿತ್ರದುರ್ಗ ನಗರದ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂದವರು ಸಮೋಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯಲ್ಲಿ ರಂಜಾನ್ ಸಂಭ್ರಮ: ಭಾರೀ ಪೊಲೀಸ್ ಭದ್ರತೆ ! ಇನ್ನೂ ಬಿಸಿಲನ್ನು ಸಹ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮುಸ್ಲಿಂ ಬಾಂದವರು ಈದ್ಗಾ ಮೈಧಾನದಲ್ಲಿ ಕೂತು … Continue reading ರಂಜಾನ್ ಸಂಭ್ರಮ: ಚಿತ್ರದುರ್ಗದ ಈದ್ಗಾ ಮೈಧಾನದಲ್ಲಿ ಸಾಮೂಹಿಕ ಪ್ರಾರ್ಥನೆ!
Copy and paste this URL into your WordPress site to embed
Copy and paste this code into your site to embed