ಕರ್ತವ್ಯ ಮರೆತು ಬಸ್ ನಲ್ಲೇ ನಮಾಜ್ ಪ್ರಕರಣ: KSRTC ಚಾಲಕನ ವಿರುದ್ಧ ತನಿಖೆಗೆ ಆದೇಶಿಸಿದ ರಾಮಲಿಂಗಾ ರೆಡ್ಡಿ!

ಬೆಂಗಳೂರು:- ಸರ್ಕಾರಿ ಕೆಲಸದಲ್ಲಿ ಸಾಕಷ್ಟು ನಿಯಮಗಳು ಇರುತ್ತದೆ. ಆದ್ರೆ ಚಾಲಕನೋರ್ವ ತನ್ನ ಕರ್ತವ್ಯದ ಅವಧಿಯಲ್ಲೇ ನಮಾಜ್ ಮಾಡಿರೋದು ಚರ್ಚೆಗೆ ಗ್ರಾಸವಾಗಿದೆ. ಎಸ್, ರಸ್ತೆಯಲ್ಲೇ ಬಸ್ ನಿಲ್ಲಿಸಿ ಪ್ರಯಾಣಿಕರ ಸೀಟಿನ ಮೇಲೆ ಕಂಡಕ್ಟರ್ ಕಂ ಡ್ರೈವರ್ ನಮಾಜ್ ಮಾಡಿದ್ದ ಪ್ರಕರಣವನ್ನು ಸಚಿವ ರಾಮಲಿಂಗಾರೆಡ್ಡಿ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗೂ ಚಾಲಕನ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಅವರು ತನಿಖೆಗೆ ಆದೇಶಿಸಿದ್ದಾರೆ. ಈ ರಾಶಿಯ ಪ್ರೇಮಿಗಳ ಆಲೋಚನೆ ಸರಿಯಾಗಿವೆ: ಗುರುವಾರದ ರಾಶಿ ಭವಿಷ್ಯ 01 ಮೇ 2025!  ರಸ್ತೆಯಲ್ಲಿ ಡ್ರೈವರ್ ಕಂ ಕಂಡಕ್ಟರ್ … Continue reading ಕರ್ತವ್ಯ ಮರೆತು ಬಸ್ ನಲ್ಲೇ ನಮಾಜ್ ಪ್ರಕರಣ: KSRTC ಚಾಲಕನ ವಿರುದ್ಧ ತನಿಖೆಗೆ ಆದೇಶಿಸಿದ ರಾಮಲಿಂಗಾ ರೆಡ್ಡಿ!