ಹುಬ್ಬಳ್ಳಿಯಲ್ಲಿ ರಂಜಾನ್ ಸಂಭ್ರಮ: ಭಾರೀ ಪೊಲೀಸ್ ಭದ್ರತೆ !

ಹುಬ್ಬಳ್ಳಿ:- ಇಂದು ನಾಡಿನೆ ಎಲ್ಲಡೆ ರಂಜಾನ್ ಹಬ್ಬ ಆಚರಣೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಲವ್‌ ಆಗೋಯ್ತಾ? ಸನ್‌ ರೈಸರ್ಸ್ ಮಾಲಕಿ ಹಾಗೂ ಆ ಮ್ಯೂಸಿಕ್‌ ಡೈರೆಕ್ಟರ್‌ ಪ್ರೇಮಕಥೆ ನಿಜವಾ? ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದ್ದು, ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳ‌ ಮೇಲೆ ನಿಗಾ ವಹಿಸಲಾಗಿದ್ದು, 3000, ಪೊಲೀಸ್ ಪೇದೆ, 20 ಪಿಎಸ್ ಐ, … Continue reading ಹುಬ್ಬಳ್ಳಿಯಲ್ಲಿ ರಂಜಾನ್ ಸಂಭ್ರಮ: ಭಾರೀ ಪೊಲೀಸ್ ಭದ್ರತೆ !