Rape Case: ಬೆಳಗಾವಿ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದಲ್ಲಿ ಗ್ಯಾಂಗ್ ರೇಪ್!

ಬೆಳಗಾವಿ:- ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜರುಗಿದೆ. ಮುರುಳಿಧರ ಹುಜರತ್ತಿಗೆ ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ! ಘಟನೆ ಸಂಬಂಧ ಸೊಲ್ಲಾಪುರದ ವಿನಯ್ ಪಾಟೀಲ್ (22), ಪುಣೆಯ ಸರ್ವಜ್ಞ ಗಾಯಕವಾಡ (22), ಸಾಂಗ್ಲಿಯ ತನ್ಮಯ್ ಪೇಡ್ನೆಕರ್ ನನ್ನು ಬಂಧಿಸಲಾಗಿದೆ. ನ್ಯಾಯಾಲಯವು ಆರೋಪಿಗಳನ್ನ ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಸ್ನೇಹಿತರ ಜೊತೆಗೆ ರಾತ್ರಿ ಸಿನಿಮಾ ನೋಡಲು ಯುವತಿ ಹೋಗಿದ್ದಳು. ಸಿನಿಮಾ ಮುಗಿಸಿ ವಾಪಸ್ ಸ್ನೇಹಿತರ ಪ್ಲ್ಯಾಟ್‌ಗೆ ಹೋಗಿದ್ದಳು. … Continue reading Rape Case: ಬೆಳಗಾವಿ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದಲ್ಲಿ ಗ್ಯಾಂಗ್ ರೇಪ್!