ಬಾಲಕಿ ಮೇಲಿನ ರೇಪ್& ಮರ್ಡರ್ ಕೇಸ್: 2 ವರ್ಷದ ಬಳಿಕ ಆರೋಪಿಗೆ ಗಲ್ಲು ಶಿಕ್ಷೆ ಪ್ರಕಟ!
ಕಲಬುರ್ಗಿ:- ಬಾಲಕಿ ಮೇಲಿನ ಹತ್ಯೆ ಹಾಗೂ ಕೊಲೆ ಕೇಸ್ ಗೆ ಸಂಬಂಧ ಎರಡು ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ ಪ್ರಕಟಿಸಲಾಗಿದ್ದು, ಗಲ್ಲು ಶಿಕ್ಷೆ ಜೊತೆಗೆ 1 ಲಕ್ಷ ರೂ. ದಂಡ ವಿಧಿಸಸಲಾಗಿದೆ. ನಿವೃತ್ತ ಡಿಜಿಪಿ ಕೊಲೆ ಪ್ರಕರಣ: ಆರೋಪಿತೆ ಪತ್ನಿ ಪಲ್ಲವಿಗೆ 14 ದಿನ ನ್ಯಾಯಾಂಗ ಬಂಧನ! ಗುಂಡೇರಾವ ಚೋಪಡೆ (28) ಶಿಕ್ಷೆಗೆ ಒಳಗಾದ ಆರೋಪಿ. 2023ರ ಜು.15ರಂದು ಆಳಂದ ತಾಲ್ಲೂಕಿನ ಗ್ರಾಮವೊಂದರ ಬಾಲಕಿ ಪುಸ್ತಕವೊಂದನ್ನು ತರಲು ಮತ್ತೊಂದು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಅಪರಾಧಿ … Continue reading ಬಾಲಕಿ ಮೇಲಿನ ರೇಪ್& ಮರ್ಡರ್ ಕೇಸ್: 2 ವರ್ಷದ ಬಳಿಕ ಆರೋಪಿಗೆ ಗಲ್ಲು ಶಿಕ್ಷೆ ಪ್ರಕಟ!
Copy and paste this URL into your WordPress site to embed
Copy and paste this code into your site to embed