ಓಮನ್ ನಿಂದ ಬರ್ತಡೇ ಫೋಟೋ ಹರಿಬಿಟ್ಟ ರಶ್ಮಿಕಾ ಮಂದಣ್ಣ..ಸೆರೆಹಿಡಿದವರು ಅವರೇನಾ?

ರಶ್ಮಿಕಾ ಮಂದಣ್ಣ ನಿನ್ನೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದೂರದ ಓಮನ್ ದೇಶದಲ್ಲಿ ತಮ್ಮ 29ನೇ ಜನ್ಮೋತ್ಸವವನ್ನು ಸೆಲೆಬ್ರೆಟ್ ಮಾಡ್ಕೊಂಡಿದ್ದಾರೆ. ಸಿಕಂದರ್ ಸಿನಿಮಾ ಸೋಲಿಗೆ ತಲೆಕೆಡಿಸಿಕೊಳ್ಳದೇ ಧಾಮ್ ಧೂಮಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಬೀಚ್ ನಲ್ಲಿ ಕುಳಿತು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅಷ್ಟಕ್ಕೂ ಈ ಫೋಟೋಗಳನ್ನು ಸೆರೆಹಿಡಿದವರು ವಿಜಯ್ ದೇವರಕೊಂಡನಾ ಎಂದು ಕೇಳುತ್ತಿದ್ದಾರೆ. ರಶ್ಮಿಕಾ ವಿಜಯ್ ನಡುವೆ ಏನೋ ಇದೆ ಅನ್ನೋದು ಸಿನಿರಸಿಕರು ಕುತೂಹಲ. ಕದ್ದು ಮುಚ್ಚಿ ಟ್ರಿಪ್, ಡೇಟಿಂಗ್, ಔಟಿಂಗ್ ಹೋಗುವ … Continue reading ಓಮನ್ ನಿಂದ ಬರ್ತಡೇ ಫೋಟೋ ಹರಿಬಿಟ್ಟ ರಶ್ಮಿಕಾ ಮಂದಣ್ಣ..ಸೆರೆಹಿಡಿದವರು ಅವರೇನಾ?