RCB ಬೌಲರ್ ಗಳ ಆರ್ಭಟ: ಫೈನಲ್‌ಗೇರಲು ಬೆಂಗಳೂರಿಗೆ ಜಸ್ಟ್ 102 ರನ್‌ ಗುರಿ!

ಮಲ್ಲನ್‌ಪುರ ಕ್ರಿಕೆಟ್‌ ಅಂಗಳದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ವು ಕ್ವಾಲಿಫೈಯರ್‌-1ನಲ್ಲಿ 14.1 ಓವರ್‌ಗಳಲ್ಲೇ 101‌ ರನ್‌ಗಳಿಗೆ ಆಲೌಟ್‌ ಆಗಿದೆ. ಎಲೆಕ್ಟ್ರಿಕ್ ಬಸ್ ರಿಪೇರಿ ಮಾಡುವಾಗ ಬೆಂಕಿ ಅವಘಡ: ಮೆಕ್ಯಾನಿಕ್ ಸ್ಥಿತಿ ಗಂಭೀರ! ಈ ಮೂಲಕ ಎದುರಾಳಿ ಆರ್‌ಸಿಬಿಗೆ 102 ರನ್‌ಗಳ ಗುರಿ ನೀಡಿದೆ. ಟಾಸ್‌ ಗೆದ್ದ ಆರ್‌ಸಿಬಿ ಮೊದಲು‌ ಫೀಲ್ಡಿಂಗ್‌ ಆಯ್ದುಕೊಂಡು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಪಂಜಾಬ್‌ಗೆ ಬಿಟ್ಟುಕೊಟ್ಟಿತು. ಉತ್ತಮ ರನ್‌ … Continue reading RCB ಬೌಲರ್ ಗಳ ಆರ್ಭಟ: ಫೈನಲ್‌ಗೇರಲು ಬೆಂಗಳೂರಿಗೆ ಜಸ್ಟ್ 102 ರನ್‌ ಗುರಿ!