ಚೆನ್ನೈ ಮಣಿಸಿ ಬೆಂಗಳೂರಿಗೆ ರಾಯಲ್ ಆಗಿ ಎಂಟ್ರಿ ಕೊಟ್ಟ RCB!

ಬೆಂಗಳೂರು:- ಶುಕ್ರವಾರ ನಡೆದ IPL ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಬೀಗಿದ RCB ತಂಡವು, ಸಿಲಿಕಾನ್ ಸಿಟಿ ಬೆಂಗಳೂರಿಗೆ ರಾಯಲ್ ಆಗಿ ಎಂಟ್ರಿ ಕೊಟ್ಟಿದೆ. ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಬಸ್ ಪಲ್ಟಿ: ದಂಪತಿ ಸಾವು! ಚೆನೈ ವಿರುದ್ಧ ನೆನ್ನೆ ಪಂದ್ಯ ಗೆದ್ದು ಬೀಗಿದ್ದ ಆರ್ ಸಿ ಬಿ ತಂಡ ಇಂದು ಬೆಂಗಳೂರಿಗೆ ರಾಯಲ್ ಎಂಟ್ರಿ ಕೊಟ್ಟಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿನ ಕಡೆಗೆ ಆರ್ ಸಿ ಬಿ ಪ್ಲೇಯರ್ಸ್ ಮುಖ ಮಾಡಿದ್ದಾರೆ. … Continue reading ಚೆನ್ನೈ ಮಣಿಸಿ ಬೆಂಗಳೂರಿಗೆ ರಾಯಲ್ ಆಗಿ ಎಂಟ್ರಿ ಕೊಟ್ಟ RCB!