ಮಳೆಗಾಹುತಿಯಾದ RCB ಮ್ಯಾಚ್: ವೈಟ್ ಜರ್ಸಿಯಲ್ಲಿ ಮಿಂದೆದ್ದ ಫ್ಯಾನ್ಸ್.. ಭಾವುಕರಾದ ವಿರಾಟ್ ಕೊಹ್ಲಿ!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಬೇಕಾಗಿದ್ದ RCB Vs KKR ಪಂದ್ಯ ಮಳೆಗಾಹುತಿಯಾಗಿದೆ. ಒಂದೆಡೆ ಮ್ಯಾಚ್ ರದ್ದಾಗಿರೋ ಬೇಸರ, ಮತ್ತೊಂದೆಡೆ ತಮ್ಮ ನೆಚ್ಚಿನ ವಿರಾಟ್ ಕೊಹ್ಲಿಗೆ ಬಿಗ್ ಸರ್ಪ್ರೈಸ್ ಕೊಡಬೇಕು ಅಂದುಕೊಂಡಿಿದ್ದ RCB ಫ್ಯಾನ್ಸ್ ಗೆ ಮಳೆ ಅಡ್ಡಿ ಮಾಡಿತು. ಆದರೂ ತೊಂದ್ರೆ ಇಲ್ಲ. ಏಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣ ಪೂರ್ತಿ ವೈಟ್ ಜರ್ಸಿಯಲ್ಲಿ ಮಿಂದೆದ್ದಿದೆ. ಮಳೆಯ ನಡುವೆ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ಶ್ವೇತಮಯವಾಗಿಸಿದ್ದು ವಿರಾಟ್ ಕೊಹ್ಲಿಯ ಅಭಿಮಾನಿಗಳು. ತಮ್ಮ ನೆಚ್ಚಿನ ಆಟಗಾರನಿಗೆ ಟೆಸ್ಟ್ ಕ್ರಿಕೆಟ್​​ನಲ್ಲಿ ಗೌರವಯುತ ವಿದಾಯ … Continue reading ಮಳೆಗಾಹುತಿಯಾದ RCB ಮ್ಯಾಚ್: ವೈಟ್ ಜರ್ಸಿಯಲ್ಲಿ ಮಿಂದೆದ್ದ ಫ್ಯಾನ್ಸ್.. ಭಾವುಕರಾದ ವಿರಾಟ್ ಕೊಹ್ಲಿ!