ಸಿರಾಜ್ ಮಾರಕ ಬೌಲಿಂಗ್ ತತ್ತರಿಸಿದ RCB: ಗುಜರಾತ್ ಗೆ 170 ಟಾರ್ಗೆಟ್!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ತಂಡ ಮುಖಾಮುಖಿಯಾಗಿವೆ. ಆದರೆ ತವರು ಮೈದಾನದಲ್ಲೇ RCB ಬ್ಯಾಟರ್ಸ್ ತತ್ತರಿಸಿದ್ದು, ಗುಜರಾತ್ ತಂಡದ ಆಟಗಾರ ಮಾಜಿ RCB ಪ್ಲೇಯರ್ ಸಿರಾಜ್ ಅವರ ಬೊಂಬಾಟ್ ಬೌಲಿಂಗ್ ಗೆ RCB ಬ್ಯಾಟರ್ಸ್ ನಲುಗಿ ಹೋಗಿದ್ದಾರೆ. ಟ್ಯಾಕ್ಸಿ ಚಾಲಕರಿಗೆ ಬಿಗ್ ಶಾಕ್: ಉಬರ್, ರ‍್ಯಾಪಿಡೋ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ! ತಂಡದ ಪರ ಸ್ಪೋಟಕ ಬ್ಯಾಟಿಂಗ್ ನಡೆಸಬೇಕಿದ್ದ ಆರಂಭಿಕರಾದ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ದೇವದತ್ತ ಪಡಿಕ್ಕಲ್, … Continue reading ಸಿರಾಜ್ ಮಾರಕ ಬೌಲಿಂಗ್ ತತ್ತರಿಸಿದ RCB: ಗುಜರಾತ್ ಗೆ 170 ಟಾರ್ಗೆಟ್!