ಇಂದು RCB Vs DC ಹೈವೋಲ್ಟೇಜ್ ಮ್ಯಾಚ್: ತವರಲ್ಲಿ ಆರ್ಭಟಿಸುತ್ತಾ ಬೆಂಗಳೂರು?

ಬೆಂಗಳೂರು:- ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಖಾಮುಖಿಯಾಗುತ್ತಿದೆ. ಆಪಲ್ ಪ್ರಿಯರಿಗೆ ಗುಡ್ ನ್ಯೂಸ್: ಫ್ಲಿಪ್​ಕಾರ್ಟ್​​ನಲ್ಲಿ ದಾಖಲೆಯ ಇಳಿಕೆ ಕಂಡ ಐಫೋನ್16! 18ನೇ ಆವೃತ್ತಿಯಲ್ಲಿ ಇಲ್ಲಿಯವರೆಗೆ ಸೋಲನ್ನೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ತವರ ಅಂಗಳದಲ್ಲಿನ ಆರ್​ಸಿಬಿಯ ರೋಚಕ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಅಂದ್ಹಾಗೆ ಇಂದು ನಡೆಯುವ ಕದನ ಕೇವಲ ಆರ್​ಸಿಬಿ ಹಾಗೂ ಡೆಲ್ಲಿ ಕಾಳಗ ಮಾತ್ರವಲ್ಲ. ಆರ್​ಸಿಬಿ … Continue reading ಇಂದು RCB Vs DC ಹೈವೋಲ್ಟೇಜ್ ಮ್ಯಾಚ್: ತವರಲ್ಲಿ ಆರ್ಭಟಿಸುತ್ತಾ ಬೆಂಗಳೂರು?