RCB Vs PBKS: ಪಟಾಕಿ ಸಿಡಿಸಿ ಆರ್.ಸಿ.ಬಿ ಅಭಿಮಾನಿಗಳ ಸಂಭ್ರಮ!
ಬೆಂಗಳೂರು:- ಇಂದು ಐಪಿಎಲ್ ಫೈನಲ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಫೈನಲ್ ಮ್ಯಾಚ್ ಗೂ ಮುನ್ನ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. IPL 2025 Final: ಟಾಸ್ ಸೋತ RCB ಬ್ಯಾಟಿಂಗ್.. ಮೊದಲ ವಿಕೆಟ್ ಪತನ! ಪಟಾಕಿ ಸಿಡಿಸಿ ಆರ್.ಸಿ.ಬಿ ತಂಡಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ. ಮಹದೇವಪುರದ ಬಿಳೆಶೀವಾಲೆಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ದೊಡ್ಡ ಪರದೆ ಮೇಲೆ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಇನ್ನೂ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಜೂ.3 ಪ್ರಮುಖವಾದ ದಿನ. ಎಲ್ಲರ ಚಿತ್ತ ಐಪಿಎಲ್ 2025ರ ಫೈನಲ್ … Continue reading RCB Vs PBKS: ಪಟಾಕಿ ಸಿಡಿಸಿ ಆರ್.ಸಿ.ಬಿ ಅಭಿಮಾನಿಗಳ ಸಂಭ್ರಮ!
Copy and paste this URL into your WordPress site to embed
Copy and paste this code into your site to embed